Sslc test 19 answers

  ಈ ಕೆಳಗಿನ ನಾಮ ವಾಚಕಗಳ ವಿಧವನ್ನು ಗುರುತಿಸಿ

1) ನದಿ - ವಸ್ತುವಾಚಕ

2) ಮೂಡಣ - ದಿಗ್ವಾಚಕ

3) ಅಷ್ಟು - ಪರಿಮಾಣ ವಾಚಕ

4) ಕೆಂಪು - ಭಾವನಾಮ

5) ಹನ್ನೆರಡನೆಯ - ಸಂಖ್ಯೆಯ ವಾಚಕ

6) ಹನ್ನೆರಡು - ಸಂಖ್ಯಾ ವಾಚಕ

7) ಪರ್ವತ - ವಸ್ತುವಾಚಕ (ರೂಢನಾಮ)

8) ತೆಂಕಣ - ದಿಗ್ವಚಕ

9) ಹಲವು - ಪರಿಮಾಣವಾಚಕ

10) ಹಿರಿಮೆ - ಭಾವನಾಮ

11) ಮೂವರು - ಸಂಖ್ಯೆಯ ವಾಚಕ

12) ವ್ಯಾಪಾರಿ - ವಸ್ತುವಾಚಕ (ಅನ್ವರ್ಥನಾಮ)

13) ಎಂಭತ್ತು - ಸಂಖ್ಯಾ ವಾಚಕ

14) ಧರ್ಮರಾಯ - ವಸ್ತುವಾಚಕ (ಅಂಕಿತನಾಮ)

15) ಪಡುವಣ - ದಿಗ್ವಾಚಕ

16) ಅನಿತು - ಪರಿಮಾಣವಾಚಕ

17) ನೋಟ - ಭಾವನಾಮ

18) ಐವತ್ತು - ಸಂಖ್ಯಾ ವಾಚಕ

19) ದೊಡ್ಡದು - ವಸ್ತುವಾಚಕ (ಗುಣವಾಚಕ)

20 ) ರಾಹುಲ - ವಸ್ತುವಾಚಕ (ಅಂಕಿತನಾಮ)

21) ಆಟ - ಭಾವನಾಮ

22) ಊರು - ವಸ್ತುವಾಚಕ (ರೂಢನಾಮ)

23 ) ಈಶಾನ್ಯ- ದಿಖಾಚಕ

24) ಶಾಲೆ - ವಾಸ್ತು ವಾಚಕ (ರೂಢನಾಮ)

25) ನೂರು - ಸಂಖ್ಯಾ ವಾಚಕ


Comments