ಗಣರಾಜ್ಯೋತ್ಸವ-೨೦೧೮

ಗಣರಾಜ್ಯೋತ್ಸವ ದ ಸಂಭ್ರಮದಲ್ಲಿ ಶಾಲೆಗೆ ದೇಣಿಗೆಯಾಗಿ ನೀಡಿದ "ಲಿಂಗಸುಗೂರಿನ ಶಶಿ ಬುಕ್ಸ್ ಸ್ಟಾಲ್" ಮಾಲಿಕರಿಗೆ ಸನ್ಮಾನ ..

ಈ ದಾನಿಗಳು ಶಾಲೆಯ ೧ & ೩ ನೇ ತರಗತಿಯ ಎಲ್ಲಾ ಮಕ್ಕಳಿಗೆ ನೋಟ್ ಬುಕ್, ಬ್ಯಾಗ್ , ಅಂಕಲಿಪಿ,ಪೆನ್ ನೀಡಿರುತ್ತಾರೆ. ಶಾಲೆಯ 70 ಮಕ್ಕಳಿಗೆ ದೇಣಿಗೆ ನೀಡಿದ ಮಾನ್ಯರಿಗೆ ತುಂಬು ಹೃದಯದ ಧನ್ಯವಾದಗಳು.
 ದಾನಿಗಳ ಮೂಲಕ ದೇಣಿಗೆ ಪಡೆಯಲು ಕಾರಣರಾದ ಶಾಲೆಯ ಮುಖ್ಯ ಗುರುಗಳಾದ *ಶೀ ಬಾಳಪ್ಪ ನಾಗರಾಳ* ರವರಿಗೆ ಧನ್ಯವಾದಗಳು
-ವ್ಹಿಸಿ


ಗಣರಾಜ್ಯೋತ್ಸವ  ಸಂಭ್ರಮದ ಕ್ಷಣಗಳು



Comments